ಲಂಡನ್‌ನಲ್ಲಿ ಬೆಂಕಿ ದುರಂತ: ಮೂವರ ಬಂಧನ

7

ಲಂಡನ್‌ನಲ್ಲಿ ಬೆಂಕಿ ದುರಂತ: ಮೂವರ ಬಂಧನ

Published:
Updated:

ಲಂಡನ್‌ : ಇಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಐದು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ದುರಂತದಲ್ಲಿ ಭಾರತ ಮೂಲದ ಕುಟುಂಬದ ಮೂವರು ಸೇರಿ ಐವರು ಮೃತರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry