ಬೆಲೆ ಕಟ್ಟಲು ಸಾಧ್ಯವೇ?

7

ಬೆಲೆ ಕಟ್ಟಲು ಸಾಧ್ಯವೇ?

Published:
Updated:

ಏಸುಕ್ರಿಸ್ತನನ್ನು ಕುರಿತ ಉಲ್ಲೇಖ ಇರುವ, ಗಾಂಧೀಜಿ ಬರೆದ ಪತ್ರವೊಂದನ್ನು ಅಮೆರಿಕದಲ್ಲಿ ₹ 32.61 ಲಕ್ಷಕ್ಕೆ ಮಾರಾಟಕ್ಕೆ ಇಟ್ಟಿರುವುದು ವರದಿಯಾಗಿದೆ (ಪ್ರ.ವಾ.,ಮಾ. 2). ಜಗತ್ತಿಗೆ ಒಂದು ಸಂದೇಶವನ್ನು ತಿಳಿಸುವ ಗಾಂಧಿಯವರ ಪತ್ರಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಆ ಪತ್ರದಲ್ಲಿ ಏಸುವನ್ನು ‘ಈ ಭೂಮಿಯ ಮೇಲೆ ಇದ್ದ ಮಾನವೀಯ ಅತ್ಯದ್ಭುತ ಶಿಕ್ಷಕ’ ಎಂದು ವರ್ಣಿಸಿರುವುದೇ ಒಂದು ಅದ್ಭುತ.

ಏಸುವಿನಂತೆಯೇ ಬುದ್ಧ, ಮಹಾವೀರ, ಪೈಗಂಬರ್‌, ಬಸವಣ್ಣ, ಗಾಂಧಿ ಮುಂತಾದವರು ಸಹ ಜಗತ್ತಿನ ಶಿಕ್ಷಕ (ಗುರು) ಸ್ಥಾನಕ್ಕೆ ಅರ್ಹರು. ಇವರ ತತ್ವ, ಆದರ್ಶ ಹಾಗೂ ವಸ್ತುಗಳಿಗೆ ಬೆಲೆ ಕಟ್ಟಲು ಸಾಧ್ಯವೇ?

ಪ್ರೊ.ಸಿ. ಸಿದ್ದರಾಜು ಆಲಕೆರೆ, ಮಂಡ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry