ವನಮಾಲಾ ಲೇಖಕಿಯರ ಸಂಘದ ಅಧ್ಯಕ್ಷೆ

7

ವನಮಾಲಾ ಲೇಖಕಿಯರ ಸಂಘದ ಅಧ್ಯಕ್ಷೆ

Published:
Updated:
ವನಮಾಲಾ ಲೇಖಕಿಯರ ಸಂಘದ ಅಧ್ಯಕ್ಷೆ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ವನಮಾಲಾ ಸಂಪನ್ನ ಕುಮಾರ್‌ ಆಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಆರ್‌.ಪೂರ್ಣಿಮಾ ಅವರನ್ನು 20 ಮತಗಳ ಅಂತರದಿಂದ ಸೋಲಿಸಿದರು.

ಒಟ್ಟು 379 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 198 ಮತಗಳು ವನಮಾಲಾ ಅವರಿಗೂ, 178 ಮತಗಳು ಪೂರ್ಣಿಮಾ ಅವರಿಗೆ ಲಭಿಸಿವೆ. ಮೂರು ಮತಗಳು ಅಸಿಂಧುಗೊಂಡಿವೆ. ಅಂಜಲಿ ರಾಮಣ್ಣ ಚುನಾವಣಾಧಿಕಾರಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry