ಸೌದಿಯಲ್ಲಿ ಮಹಿಳಾ ಮ್ಯಾರಥಾನ್‌

7

ಸೌದಿಯಲ್ಲಿ ಮಹಿಳಾ ಮ್ಯಾರಥಾನ್‌

Published:
Updated:

ರಿಯಾಧ್‌: ಸೌದಿ ಅರೆಬಿಯಾ ಮೊತ್ತ ಮೊದಲ ಬಾರಿ ಮಹಿಳೆಯರಿಗಾಗಿ ವಾರಾಂತ್ಯ ಮ್ಯಾರಥಾನ್‌ ಆಯೋಜಿಸಿ ಗಮನ ಸೆಳೆದಿದೆ.

ಮಹಿಳೆಯರನ್ನು ಕ್ರೀಡಾ ಕ್ಷೇತ್ರದಲ್ಲಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry