‘ಇಂಡಿಯಾ ವುಡ್’ನಲ್ಲಿ ಫಿನ್ಲೆಂಡ್‌ ಕಂಪನಿಗಳು

7

‘ಇಂಡಿಯಾ ವುಡ್’ನಲ್ಲಿ ಫಿನ್ಲೆಂಡ್‌ ಕಂಪನಿಗಳು

Published:
Updated:

ಬೆಂಗಳೂರು: ನಗರದಲ್ಲಿ ಇದೇ 8ರಿಂದ ನಡೆಯಲಿರುವ ‘ಇಂಡಿಯಾ ವುಡ್’ ಪ್ರದರ್ಶನದಲ್ಲಿ ಫಿನ್ಲೆಂಡ್‌ ಪಾಲ್ಗೊಳ್ಳಲಿದೆ. ಮರದ ಗೃಹೋಪಯೋಗಿ ಸರಕುಗಳನ್ನು ಈ ಕಂಪನಿಗಳು ಪರಿಚಯಿಸಲಿವೆ.

ವಹಿವಾಟು ಹೆಚ್ಚಳಕ್ಕೆ ಅವಕಾಶ ಇರುವ ಕಾರಣಕ್ಕೆ ಫಿನ್ಲೆಂಡಿನ 12 ಅತ್ಯುತ್ತಮ ಮರ ಸಂಸ್ಕರಣ ಕಂಪನಿಗಳು ಪಾಲ್ಗೊಳ್ಳುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry