ಬಜಾಜ್ ಫಿನ್ ಸರ್ವ್‌ನ ಇಎಂಐ ಸೌಲಭ್ಯಕ್ಕೆ ಚಾಲನೆ

7

ಬಜಾಜ್ ಫಿನ್ ಸರ್ವ್‌ನ ಇಎಂಐ ಸೌಲಭ್ಯಕ್ಕೆ ಚಾಲನೆ

Published:
Updated:

ಬೆಂಗಳೂರು: ಆರೋಗ್ಯ ರಕ್ಷಣೆ ವಿಭಾಗದಲ್ಲಿ 160ಕ್ಕೂ ಹೆಚ್ಚು ವೈದ್ಯಕೀಯ ಸೇವೆ ಸೇರ್ಪಡೆ ಮಾಡಿರುವುದಾಗಿ ಬಜಾಜ್ ಫಿನ್ ಸರ್ವ್ ಕಂಪನಿಯ ಸಾಲ ನೀಡಿಕೆ ಶಾಖೆಯಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್ ತಿಳಿಸಿದೆ.

ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸಮಾನ ಮಾಸಿಕ ಕಂತುಗಳಲ್ಲಿ (ಇಎಂಐ) ಪಾವತಿಸುವ ಸೌಲಭ್ಯವನ್ನು ಒದಗಿಸಲಾಗಿದೆ. ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಹೊಂದಿರುವವರು ಚಿಕಿತ್ಸೆಯ ಹಣ ಪಾವತಿಗೆ ಈ ಕಾರ್ಡ್ ಬಳಸಬಹುದಾಗಿದೆ. ಕಾಯಿಲೆ ಪೀಡಿತರು ರೂ 7,000 ದಿಂದ ₹ 4.5 ಲಕ್ಷದ ತನಕ ಸಾಲ ಸೌಲಭ್ಯವನ್ನೂ ಪಡೆಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry