ಜಾವೇದ್‌ ಅಬಿದಿ

7

ಜಾವೇದ್‌ ಅಬಿದಿ

Published:
Updated:
ಜಾವೇದ್‌ ಅಬಿದಿ

ನವದೆಹಲಿ: ಅಂಗವಿಕಲ ಹಕ್ಕುಗಳ ಕಾರ್ಯಕರ್ತ ಜಾವೇದ್‌ ಅಬಿದಿ (53) ಭಾನುವಾರ ಇಲ್ಲಿ ನಿಧನರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅಂಗವಿಕಲರಿಗಾಗಿರುವ ರಾಷ್ಟ್ರೀಯ ಉದ್ಯೋಗ ಉತ್ತೇಜನ ಕೇಂದ್ರದ ನಿರ್ದೇಶಕರಾಗಿ ಅಬಿದಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಅಂತರರಾಷ್ಟ್ರೀಯ ಅಂಗವಿಕಲ ವ್ಯಕ್ತಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು.

ಅಬಿದಿ ಅವರಿಗೆ ತಾಯಿ, ಸಹೋದರ ಮತ್ತು ಸಹೋದರಿಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry