ಬಾರ್ಸಿಲೋನ ತಂಡಕ್ಕೆ ಜಯ

7

ಬಾರ್ಸಿಲೋನ ತಂಡಕ್ಕೆ ಜಯ

Published:
Updated:

ಬಾರ್ಸಿಲೋನ: ಲಯೊನೆಲ್ ಮೆಸ್ಸಿ ಫ್ರೀ ಕಿಕ್‌ನಲ್ಲಿ ಗಳಿಸಿದ ಅಮೋಘ ಗೋಲಿನ ಬಲದಿಂದ ಬಾರ್ಸಿಲೋನ ತಂಡದವರು ಲಾ ಲೀಗ್‌ ಟೂರ್ನಿಯಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್‌ ತಂಡವನ್ನು 1–0ಯಿಂದ ಮಣಿಸಿದರು.

ಈ ಗೋಲಿನೊಂದಿಗೆ ಮೆಸ್ಸಿ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 600ಕ್ಕೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry