ಹಲ್ಲೆ ಪ್ರಕರಣ: ನಲಪಾಡ್, ಸಹ ಆರೋಪಿಗಳ ಜಾಮೀನು ಅರ್ಜಿ; ಶೀಘ್ರ ವಿಚಾರಣೆ ನಿರಾಕರಿಸಿದ ಹೈಕೋರ್ಟ್‌

7

ಹಲ್ಲೆ ಪ್ರಕರಣ: ನಲಪಾಡ್, ಸಹ ಆರೋಪಿಗಳ ಜಾಮೀನು ಅರ್ಜಿ; ಶೀಘ್ರ ವಿಚಾರಣೆ ನಿರಾಕರಿಸಿದ ಹೈಕೋರ್ಟ್‌

Published:
Updated:
ಹಲ್ಲೆ ಪ್ರಕರಣ: ನಲಪಾಡ್, ಸಹ ಆರೋಪಿಗಳ ಜಾಮೀನು ಅರ್ಜಿ; ಶೀಘ್ರ ವಿಚಾರಣೆ ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಲಪಾಡ್ ಮತ್ತು ಸಹ ಆರೋಪಿಗಳಿಂದ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿ ವಿಚಾರಣೆ ಮುಂದಾಡಲಾಗಿದೆ.

ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಮತ್ತು ಸಹ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಇಂದೇ 2:30ಕ್ಕೆ ವಿಚಾರಣೆ ನಡೆಸುವಂತೆ ನಲಪಾಡ್ ಪರ ವಕೀಲ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಮನವಿ ಮಾಡಿದರು.

ಆದರೆ, ನ್ಯಾ.ಶ್ರೀನಿವಾಸ ಹರೀಶ್ ಕುಮಾರ್ ಅವರು ಶೀಘ್ರ ವಿಚಾರಣೆಗೆ ನಿರಾಕರಿಸಿದರು.

ಹೈಕೋರ್ಟ್‌ ಮಾ.7 ಕ್ಕೆ ವಿಚಾರಣೆ ನಿಗದಿ ಪಡಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry