2019ರಲ್ಲಿ ನರೇಂದ್ರ ಮೋದಿ ಸ್ವತಂತ್ರೋತ್ಸವದ ಭಾಷಣ ಮಾಡುವುದಿಲ್ಲ : ಡೆರೆಕ್ ಓ ಬ್ರಯನ್

7

2019ರಲ್ಲಿ ನರೇಂದ್ರ ಮೋದಿ ಸ್ವತಂತ್ರೋತ್ಸವದ ಭಾಷಣ ಮಾಡುವುದಿಲ್ಲ : ಡೆರೆಕ್ ಓ ಬ್ರಯನ್

Published:
Updated:
2019ರಲ್ಲಿ ನರೇಂದ್ರ ಮೋದಿ ಸ್ವತಂತ್ರೋತ್ಸವದ ಭಾಷಣ ಮಾಡುವುದಿಲ್ಲ : ಡೆರೆಕ್ ಓ ಬ್ರಯನ್

ನವದೆಹಲಿ: ನಿಮ್ಮ ಗೋಡೆಗಳ ಮೇಲೆ ಬರೆದಿಟ್ಟುಕೊಳ್ಳಿ; ಈ ವರ್ಷ ಮೋದಿ ಅವರು ಕೆಂಪುಕೋಟೆಯಲ್ಲಿ ಮಾಡಿದ ಭಾಷಣವೇ ಅವರ ಕೊನೆಯ ಭಾಷಣ ಎಂದು ತೃಣ ಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓ ಬ್ರಯನ್ ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ  ಡೆರೆಕ್ ಓ ಬ್ರಯನ್, 2019ರಲ್ಲಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣ ಮಾಡುವುದಿಲ್ಲ ಎಂದು ತೃಣ ಮೂಲ ಕಾಂಗ್ರೆಸ್ ಸೇರಿದಂತೆ ಬೇರೆ ವಿರೋಧ ಪಕ್ಷಗಳಿಗೂ ನಾನು ಸವಾಲೆಸೆಯುತ್ತೇನೆ ಎಂದು ಹೇಳಿದ್ದಾರೆ.

2018, ಆಗಸ್ಟ್ 15ರಂದು ಮಾಡಲಿರುವ ಭಾಷಣವೇ ಅವರ ಅಂತಿಮ ಭಾಷಣ. 2019ರಲ್ಲಿ ಕೆಂಪುಕೋಟೆಯಲ್ಲಿ ಅವರು ಭಾಷಣ ಮಾಡುವುದಿಲ್ಲ. ಎಲ್ಲರೂ ನನ್ನೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ. 

2019 ಮೊದಲ ಗಾಳ. ಬಿಜೆಪಿ ಪಕ್ಷಕ್ಕೆ ಸರಿಯಾದ ಸಂದೇಶ ರವಾನಿಸಿದ್ದೇನೆ. ಅಕಸ್ಮಾತ್ ಬಿಜೆಪಿ ಪಕ್ಷವು ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡಲ್ಲಿ ನಾವು ಕೆಂಟಪುಕೋಟೆಯನ್ನೇ ಗುರಿಯಾಗಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Trinamool Congress leader Derek O’Brien has claimed that Narendra Modi’s speech from ramparts of Red Fort on August 15 this year will be his last as the Prime Minister of the country. Talking to mediapersons, the West Bengal leader said that the “writing is on the wall”.

He added that it was a challenge on behalf of the Trinamool Congress and all opposition parties that PM Modi would not deliver the Independence Day speech in 2019.

“PM Narendra Modi will deliver his last speech as Prime Minister from ramparts of Red Fort on 15 August 2018. Writing is on the wall. In 2019, he will not deliver that speech in Red Fort. This is our challenge on behalf of TMC and all the opposition parties,” said Derek O'Brien.

This comes a day after West Bengal Chief Minister and TMC supremo Mamata Banerjee backed Telangana Rashtra Samithi chief K Chandrashekhar Rao’s call to form a Third Front to offer an alternative to the Bharatiya Janata Party (BJP) and the Congress

"First tackle 2019 and then imagine about Bengal. This is our clear message to the BJP (Bharatiya Janata Party). If their target is Bengal, then our target is Lal Qila (Red Fort).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry