ಪುರುಷ ನಾಮ ಏಕೆ?

7

ಪುರುಷ ನಾಮ ಏಕೆ?

Published:
Updated:

ಒಂದು ವಿಷಯ. ಕ್ಷುಲ್ಲಕವೋ ಅಲ್ಲವೋ ತಿಳಿಯದು. ತಿಳಿಯಬೇಕೆನ್ನಿಸುವ ಇರಾದೆ ಆಗಾಗ ತೀವ್ರವೂ ಆಗುತ್ತಿತ್ತು. ಕಸದ ಬುಟ್ಟಿಯ ಚಿತ್ರ ಕೂಡ ಕಾಣಿಸುತ್ತಿತ್ತು. ಹೇಳುತ್ತೇನೆ ಕೇಳಿ... ಕೆಳಗೆ ಬರೆದುದನ್ನು ಓದಿ. ‘ನಿರ್ಮಲಾ ಸೀತಾರಾಮನ್‌; ಸುಷ್ಮಾ ಸ್ವರಾಜ್‌; ಯಶೋಧರಾ ದಾಸಪ್ಪ; ಮಂಜುಳಾ ಮಾನಸ; ಸುನೀತಾ ವೀರಪ್ಪಗೌಡ...’ ಸಂಖ್ಯೆ ಮುಖ್ಯ ಅಲ್ಲ. ವಾಚ್ಯ ಮಾಡೋಣ. ಸ್ತ್ರೀಯರ ಹೆಸರಿನ ಮುಂದೆ ಅವಿಭಾಜ್ಯವೆಂಬಂತೆ ಪುರುಷನಾಮ ಯಾಕೆ? ಪುರುಷರ ಹೆಸರಿನ ಮುಂದೆ ಸ್ತ್ರೀನಾಮ ಇಲ್ಲ ಯಾಕೆ?

– ವಿನುತ, ಕುಶಾಲನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry