ಸ್ನೀಕರ್ಸ್‌ಗೆ ದೋನಿ ರಾಯಭಾರಿ

ಮಂಗಳವಾರ, ಮಾರ್ಚ್ 26, 2019
33 °C

ಸ್ನೀಕರ್ಸ್‌ಗೆ ದೋನಿ ರಾಯಭಾರಿ

Published:
Updated:
ಸ್ನೀಕರ್ಸ್‌ಗೆ ದೋನಿ ರಾಯಭಾರಿ

ನವದೆಹಲಿ: ಸ್ನೀಕರ್ಸ್‌ ಚಾಕೊಲೇಟ್‌ಗೆ ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ದೋನಿ ರಾಯಭಾರಿಯಾಗಿದ್ದಾರೆ.

‘ಸ್ನೀಕರ್ಸ್‌ ಉತ್ಪನ್ನದ ಭಾಗವಾಗಲು ನನಗೆ ಖುಷಿಯಾಗುತ್ತಿದೆ. ಈ ಚಾಕೊಲೇಟ್‌ ಕೇವಲ ರುಚಿಗೆ ಮಾತ್ರ ಪ್ರಸಿದ್ಧವಾಗಿಲ್ಲ. ಹಸಿವನ್ನು ನೀಗಿಸುವುದರಲ್ಲೂ ಮುಂದಿದೆ’ ಎಂದು ದೋನಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry