ಈಕೆ ಜೀವಂತ ‘ಬಾರ್ಬಿ’

ಸೋಮವಾರ, ಮಾರ್ಚ್ 25, 2019
24 °C

ಈಕೆ ಜೀವಂತ ‘ಬಾರ್ಬಿ’

Published:
Updated:
ಈಕೆ ಜೀವಂತ ‘ಬಾರ್ಬಿ’

ಹೆಣ್ಣುಮಕ್ಕಳ ನೆಚ್ಚಿನ ಗೊಂಬೆ ‘ಬಾರ್ಬಿ’. ಅದರಂತೆ ಅಲಂಕರಿಸಿಕೊಳ್ಳುವ ಮಕ್ಕಳು ಇದ್ದಾರೆ. ಆದರೆ ಇಲ್ಲೊಬ್ಬ ಯುವತಿ ಬಾಲ್ಯದ ಕನಸಿನ ಗೊಂಬೆಯ ರೂಪಕ್ಕೆ ಮನಸೋತು ತನ್ನ ರೂಪವನ್ನು ಬದಲಿಸಿಕೊಂಡಿದ್ದಾಳೆ. ಅಮೆರಿಕದ ಹದಿನೆಂಟು ವರ್ಷದ ಈ ಹುಡುಗಿಯ ಹೆಸರು ಗಾಬ್ರಿಯೆಲ ಜಿರಾಕೊವಾ.

ಈಕೆಗೆ ಬಾರ್ಬಿ ಗೊಂಬೆಗಳೆಂದರೆ ವಿಪರೀತ ಮೋಹ. ಇವಳ ಬಳಿ 300 ಗೊಂಬೆಗಳು ಇವೆ. ತಾನು ಆ ಗೊಂಬೆಗಳಂತೆ ಕಾಣಬೇಕು ಎಂಬ ಕಾರಣಕ್ಕೆ ದೇಹ ರಚನೆಯ ಬದಲಾವಣೆಗೆ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಐಲ್ಯಾಶ್‌, ತುಟಿ, ಕೂದಲಿನ ವಿನ್ಯಾಸ ಬದಲಾಗಿದೆ. ಇವಳ ಕನಸಿಗೆ ಮನೆಯವರ ಬೆಂಬಲವೂ ಇದೆ. ಮೇಕಪ್‌, ಶಸ್ತ್ರಚಿಕಿತ್ಸೆಗಾಗಿ ಭಾರಿ ಮೊತ್ತದ ಹಣ ವ್ಯಯಿಸಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry