ಸಿರಿಯಾದಲ್ಲಿ ಪತನಗೊಂಡ ರಷ್ಯಾ ವಿಮಾನ ; 32 ಮಂದಿ ಸಾವು

7

ಸಿರಿಯಾದಲ್ಲಿ ಪತನಗೊಂಡ ರಷ್ಯಾ ವಿಮಾನ ; 32 ಮಂದಿ ಸಾವು

Published:
Updated:
ಸಿರಿಯಾದಲ್ಲಿ ಪತನಗೊಂಡ ರಷ್ಯಾ ವಿಮಾನ ; 32 ಮಂದಿ ಸಾವು

ಮಾಸ್ಕೊ: ರಷ್ಯಾದ ವಿಮಾನವು ಸಿರಿಯಾದಲ್ಲಿ ಪತನಗೊಂಡಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಆ ದೇಶದ ರಕ್ಷಣಾ ಸಚಿವಾಲಯ ಹೇಳಿದೆ.

ವಿಮಾನದಲ್ಲಿನ ತಾಂತ್ರಿಕ ದೋಷದಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಸಿರಿಯಾ ಗಡಿ ಸಮೀಪದ ಲಟಾಕಿಯದ ಮೆಯ್ಮಿಮ್ ವಾಯುನೆಲೆ ಬಳಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಒಟ್ಟು 26 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry