ಶಿಖರ್‌ ಭರ್ಜರಿ ಬ್ಯಾಟಿಂಗ್‌: ಶ್ರೀಲಂಕಾ ಗೆಲುವಿಗೆ 175 ರನ್‌ ಗುರಿ ನೀಡಿದ ಭಾರತ

ಮಂಗಳವಾರ, ಮಾರ್ಚ್ 19, 2019
20 °C

ಶಿಖರ್‌ ಭರ್ಜರಿ ಬ್ಯಾಟಿಂಗ್‌: ಶ್ರೀಲಂಕಾ ಗೆಲುವಿಗೆ 175 ರನ್‌ ಗುರಿ ನೀಡಿದ ಭಾರತ

Published:
Updated:
ಶಿಖರ್‌ ಭರ್ಜರಿ ಬ್ಯಾಟಿಂಗ್‌: ಶ್ರೀಲಂಕಾ ಗೆಲುವಿಗೆ 175 ರನ್‌ ಗುರಿ ನೀಡಿದ ಭಾರತ

ಕೊಲಂಬೊ: ಇಲ್ಲಿ ನಡೆಯುತ್ತಿರುವ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಒಳಗೊಂಡ ‘ನಿದಾಸ್‌’ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ‘ಯುವ ಭಾರತ’ ತಂಡ ಶ್ರೀಲಂಕಾ ತಂಡದ ಗೆಲುವಿಗೆ 175 ರನ್‌ ಗುರಿ ನೀಡಿದೆ.

ಭಾರತದ ಎದುರು ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ ಆರಂಭಿಸಿದ ಭಾರತ ರೋಹಿತ್‌ ಶರ್ಮಾ(0) ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆದರೆ ಶಿಖರ್‌ ಧವನ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ  5 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿದೆ.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಶ್ರೀಲಂಕಾ 6 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 75 ರನ್‌ ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry