ರಾಜಕೀಯದತ್ತ ಪುಟ್ಟಣ್ಣಯ್ಯ ಪುತ್ರ?

ಮಂಗಳವಾರ, ಮಾರ್ಚ್ 26, 2019
27 °C

ರಾಜಕೀಯದತ್ತ ಪುಟ್ಟಣ್ಣಯ್ಯ ಪುತ್ರ?

Published:
Updated:
ರಾಜಕೀಯದತ್ತ ಪುಟ್ಟಣ್ಣಯ್ಯ ಪುತ್ರ?

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಸ್ವರಾಜ್‌ ಇಂಡಿಯಾ ಪಕ್ಷದಿಂದಲೇ ಸ್ಪರ್ಧಿಸುವುದಾಗಿ, ಶಾಸಕರಾಗಿದ್ದ ದಿ. ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಇಲ್ಲಿ ತಿಳಿಸಿದರು.

‘ನಾನು ಕಾಂಗ್ರೆಸ್ ಬೆಂಬಲಿಸುವ ಗಾಳಿಸುದ್ದಿ ಇದೆ. ಇದು ಸತ್ಯಕ್ಕೆ ದೂರ. ಯಾವ ಪಕ್ಷದವರೂ ನಮ್ಮನ್ನು ಸಂಪರ್ಕಿಸಿಲ್ಲ. ಯಾವ ಪಕ್ಷ

ವನ್ನೂ ನಾವು ಬೆಂಬಲಿಸುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry