ಮಲಬಾರ್‌ ಗೋಲ್ಡ್‌: ಆಭರಣ ಪ್ರದರ್ಶನ

7

ಮಲಬಾರ್‌ ಗೋಲ್ಡ್‌: ಆಭರಣ ಪ್ರದರ್ಶನ

Published:
Updated:
ಮಲಬಾರ್‌ ಗೋಲ್ಡ್‌: ಆಭರಣ ಪ್ರದರ್ಶನ

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಮಂಗಳೂರಿನ ಫಳ್ನೀರ್‌ ರಸ್ತೆಯಲ್ಲಿನ ಷೋರೂಂನಲ್ಲಿ ಕಲಾತ್ಮಕ ಬ್ರ್ಯಾಂಡೆಡ್‌ ಚಿನ್ನಾಭರಣಗಳ ವಿಶಿಷ್ಟ ಪ್ರದರ್ಶನ ಏರ್ಪಡಿಸಲಾಗಿದೆ.

ನಾಜೂಕಿನ ಕುಸುರಿ ಕೆಲಸದ ಚಿನ್ನ, ವಜ್ರದ ಆಭರಣ ಮತ್ತು ಅಮೂಲ್ಯ ಹರಳುಗಳ ಈ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟವು ಇದೇ 11ರವರೆಗೆ ನಡೆಯಲಿದೆ. ‘ಪ್ರತಿಯೊಂದು ಆಭರಣವು ವಿಶಿಷ್ಟ ಕಲೆ ಒಳಗೊಂಡಿದೆ’ ಎನ್ನುವುದು ಈ ಪ್ರದರ್ಶನದ ಮುಖ್ಯ ಧ್ಯೇಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry