ಕ್ರಿಕೆಟ್‌: ಆಸ್ಟ್ರೇಲಿಯಾ ವನಿತೆಯರ ಜಯಭೇರಿ

ಶುಕ್ರವಾರ, ಮಾರ್ಚ್ 22, 2019
26 °C

ಕ್ರಿಕೆಟ್‌: ಆಸ್ಟ್ರೇಲಿಯಾ ವನಿತೆಯರ ಜಯಭೇರಿ

Published:
Updated:
ಕ್ರಿಕೆಟ್‌: ಆಸ್ಟ್ರೇಲಿಯಾ ವನಿತೆಯರ ಜಯಭೇರಿ

ಮುಂಬೈ: ಬೆಥ್‌ ಮೂನಿ (115; 83ಎ, 18ಬೌಂ) ಮತ್ತು ಆ್ಯಷ್ಲೆಗ್‌ ಗಾರ್ಡನರ್‌ (90; 44ಎ, 9ಬೌಂ, 6ಸಿ) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ‘ಎ’ ಎದುರಿನ ಮೊದಲ ಅಭ್ಯಾಸ ಪಂದ್ಯದಲ್ಲಿ 321ರನ್‌ಗಳ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 413 (ನಿಕೊಲ್‌ ಬೋಲ್ಟನ್‌ 58, ಬೆಥ್ ಮೂನಿ 115, ಎಲಿಸೆ ಪೆರ‍್ರಿ 65, ರಚೆಲ್‌ ಹೇನಸ್‌ 20, ಆ್ಯಷ್ಲೆಗ್‌ ಗಾರ್ಡನರ್‌ 90 ; ಕವಿತಾ ಪಾಟೀಲ್‌ 58ಕ್ಕೆ2, ಅನುಜಾ ಪಾಟೀಲ್‌ 63ಕ್ಕೆ1, ಸಾರಿಕಾ ಕೋಲಿ 67ಕ್ಕೆ3).

ಭಾರತ ‘ಎ’: 29.5 ಓವರ್‌ಗಳಲ್ಲಿ 92 (ಪ್ರಿಯಾ ‍ಪೂನಿಯಾ 13, ಅನುಜಾ ಪಾಟೀಲ್‌ 16, ಕವಿತಾ ಪಾಟೀಲ್‌ 14; ಎಲಿಸೆ ಪೆರ‍್ರಿ 14ಕ್ಕೆ2, ಮೆಗನ್‌ ಶುಟ್‌ 24ಕ್ಕೆ3, ಜೆಸ್‌ ಜೊನಾಸೆನ್‌ 9ಕ್ಕೆ1, ಆ್ಯಷ್ಲೆಗ್‌ ಗಾರ್ಡನರ್‌ 11ಕ್ಕೆ1, ಅಮಂಡಾ ವೆಲ್ಲಿಂಗ್ಟನ್‌ 11ಕ್ಕೆ2, ನಿಕೊಲಾ ಕೆರಿ 11ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾಗೆ 321ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry