‘ಕಾಂಗ್ರೆಸ್‌ ಮುಕ್ತ ಕರ್ನಾಟಕ’ಕ್ಕೆ ಸಿದ್ದರಾಮಯ್ಯನವರ ಕೊಡುಗೆ ಅಪಾರ: ಯಡಿಯೂರಪ್ಪ

7

‘ಕಾಂಗ್ರೆಸ್‌ ಮುಕ್ತ ಕರ್ನಾಟಕ’ಕ್ಕೆ ಸಿದ್ದರಾಮಯ್ಯನವರ ಕೊಡುಗೆ ಅಪಾರ: ಯಡಿಯೂರಪ್ಪ

Published:
Updated:
‘ಕಾಂಗ್ರೆಸ್‌ ಮುಕ್ತ ಕರ್ನಾಟಕ’ಕ್ಕೆ ಸಿದ್ದರಾಮಯ್ಯನವರ ಕೊಡುಗೆ ಅಪಾರ: ಯಡಿಯೂರಪ್ಪ

ಅಶೋಕ್ ಖೇಣಿಯವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮೂಲಕ ‘ಕಾಂಗ್ರೆಸ್‌ ಮುಕ್ತ ಕರ್ನಾಟಕ’ಕ್ಕೆ ಸಿದ್ದರಾಮಯ್ಯನವರ ಕೊಡುಗೆ ಅಪಾರವೆಂಬುದು ಸಾಬೀತಾಗಿದೆ!

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಯಡಿಯೂರಪ್ಪ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಮೋದಿ ಅಗ್ರಹಾರ ಅಂದ್ರೆ ಯಾವ್ದೋ ದೇವಸ್ಥಾನದ ಬೀದಿ ಅನ್ಕೊಂಡಿರ್ಬೇಕು. ಅದು ಜೈಲು ಅಂತ ಮೋದಿಗೆ ಹೇಳಿ ಸಿದ್ದುಜೀ...

–ಸಂದೀಪ್‌ @Sandeep26915812

ಉಪೇಂದ್ರರ ‌ಕೇಪೀಜೇಪಿ ಯಾಕೋ ಕಜಿಪಿಜಿ ಆಗೋಗಿದೆ!!!

–ಪುಟ್ಟರಾಜು ರಂಗಸ್ವಾಮಿ @puttarajubr

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry