ಕ್ರೀಡೆಗಳು: 18 ರಿಂದ 30 ವರ್ಷದೊಳಗಿನ ಮಹಿಳೆಯರಿಗೆ 100 ಮತ್ತು 200 ಮೀಟರ್ಸ್ ಓಟ , 4x100 ಮೀಟರ್ ರಿಲೇ ಹಾಗೂ ಲಾಂಗ್ ಜಂಪ್, ಶಾಟ್ಪಟ್, 31ರಿಂದ 45 ವರ್ಷದ ವಿಭಾಗದಲ್ಲಿ 100, 200 ಮೀಟರ್ಸ್ ಓಟ , 4X100 ಮೀಟರ್ಸ್ ರಿಲೇ ಹಾಗೂ ಲಾಂಗ್ ಜಂಪ್, ಶಾಟ್ ಪಟ್, ಸಂಗೀತ ಕುರ್ಚಿ , 45ರಿಂದ 60 ವರ್ಷದೊಳಗಿನ ವಿಭಾಗದಲ್ಲಿ 100 ನಡಿಗೆ, ಲೆಮನ್ ಇನ್ ಸ್ಪೂನ್, ಟೆನಿಸ್ ಬಾಲ್ ಎಸೆಯುವುದು, ಸಂಗೀತ ಕುರ್ಚಿ, ಜ್ಞಾಪಕ ಶಕ್ತಿ ಸ್ಪರ್ಧೆಗಳು ಹಾಗೂ ಮುಕ್ತ ವಿಭಾಗದಲ್ಲಿ ಗುಂಪು ಆಟಗಳಾದ ಥ್ರೋಬಾಲ್, ಹಗ್ಗ ಜಗ್ಗಾಟ, ಕವಿಗೋಷ್ಠಿ, ಪೌಷ್ಟಿಕ ಆಹಾರ ತಯಾರಿಸುವುದು ಹಾಗೂ 10 ಓವರ್ಗಳ ಕ್ರಿಕೆಟ್ ಪಂದ್ಯ ನಡೆಯಿತು.