ಕನ್ನಡ ನಾಮಫಲಕಕ್ಕೆ ಮಸಿ: ಕ್ರಮಕ್ಕೆ ಆಗ್ರಹ

7

ಕನ್ನಡ ನಾಮಫಲಕಕ್ಕೆ ಮಸಿ: ಕ್ರಮಕ್ಕೆ ಆಗ್ರಹ

Published:
Updated:
ಕನ್ನಡ ನಾಮಫಲಕಕ್ಕೆ ಮಸಿ: ಕ್ರಮಕ್ಕೆ ಆಗ್ರಹ

ಕಲಬುರ್ಗಿ: ಕಲಬುರ್ಗಿಯ ಮಹಾನಗರ ಪಾಲಿಕೆಯ ಕನ್ನಡ ನಾಮಫಲಕಕ್ಕೆ ಮಸಿ ಬಳಿದಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರದ ಅಧಿನಿಯಮ 1976ರ ನಿಯಮ 78ರ ಅನ್ವಯ ಉರ್ದು ನಾಮಫಲಕ ಹಾಕಲು ಅವಕಾಶವಿಲ್ಲ. ಕನ್ನಡ ನಾಮಫಲಕಕ್ಕೆ ಮಸಿ ಬಳಿದು ಸಮಸ್ತ ಕನ್ನಡ ಜನತೆಗೆ ಅವಮಾನಿಸಿದ್ದಾರೆ ಎಂದು ರಕ್ಷಾಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯಾದರ್ಶಿ ತಿಪ್ಪಣ್ಣ ಬಿ.ಲಂಡನಕರ್ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry