ಪ್ರಗತಿಯ ಪ್ರಣತಿ

7

ಪ್ರಗತಿಯ ಪ್ರಣತಿ

Published:
Updated:

ಅಸಮಾನತೆಯ

ಕತ್ತಲ ಹಾದಿಯಲಿ,

ಸಮತೆಯ ಪ್ರಣತಿ

ಹಿಡಿಯುತ್ತಾ,

ಸಾಗುತಿಹ ಮಹಿಳೆಗೆ

‘ಪ್ರಗತಿಗಾಗಿ ಒತ್ತಾಯಿಸಿ’

ಘೋಷವಾಕ್ಯವು

‘ಪರಿಪೂರ್ಣ ಸ್ವಾತಂತ್ರ್ಯಕ್ಕೆ’

ಹೊಸ ಮುನ್ನುಡಿಯಾಗಲಿ.

ಸುಲೋಚನ ಯೋಗೀಶ್, ತುಮಕೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry