ಇಂಡಿಯಾನಾ ವೇಲ್ಸ್‌: ಸೆರೆನಾ ಕಣಕ್ಕೆ

7

ಇಂಡಿಯಾನಾ ವೇಲ್ಸ್‌: ಸೆರೆನಾ ಕಣಕ್ಕೆ

Published:
Updated:
ಇಂಡಿಯಾನಾ ವೇಲ್ಸ್‌: ಸೆರೆನಾ ಕಣಕ್ಕೆ

ಕ್ಯಾಲಿಫೋರ್ನಿಯಾ: ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ತಾಯಿಯಾದ ಬಳಿಕ ಮೊದಲ ಬಾರಿಗೆ ಡಬ್ಲ್ಯುಟಿಎ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.

ಇಂಡಿಯಾನಾ ವೇಲ್ಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಅವರು ಗುರುವಾರ ಕಜಕಸ್ತಾನದ ಜರಿನಾ ದಿಯಾಸ್ ವಿರುದ್ಧ ಆಡಲಿದ್ದಾರೆ.

ಹೋದ ವರ್ಷದ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆರೆನಾ ತಮ್ಮ 23ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಸ್ಟೆಫಿ ಗ್ರಾಫ್ ದಾಖಲೆ ಮುರಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry