ಕ್ರಿಕೆಟ್‌: ನಿತಿನ್ ಭಿಲ್ಲೆ ಶತಕ

7

ಕ್ರಿಕೆಟ್‌: ನಿತಿನ್ ಭಿಲ್ಲೆ ಶತಕ

Published:
Updated:

ಬೆಂಗಳೂರು: ನಿತಿನ್ ಭಿಲ್ಲೆ (ಅಜೇಯ 108) ಅವರ ಶತಕದ ನೆರವಿನಿಂದ ಹುಬ್ಬಳ್ಳಿಯ ಸೌತ್‌ ವೆಸ್ಟರ್ನ್‌ ರೈಲ್ವೆ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಗುಂಪು 2ರ ಕ್ರಿಕೆಟ್‌ ಪಂದ್ಯದಲ್ಲಿ ವಿಜಯಾ ಬ್ಯಾಂಕ್ ಎದುರು 22 ರನ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಸೌತ್‌ ವೆಸ್ಟರ್ನ್‌ ರೈಲ್ವೆ, ಹುಬ್ಬಳ್ಳಿ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 300 (ರಾಜ್‌ ಡಿಯೊ ಶುಕ್ಲಾ 59, ವಿಠ್ಠಲ್‌ ಹಬೀಬ್‌ 32, ನಿತಿನ್ ಭಿಲ್ಲೆ 108, ನಿಲೇಶ್‌ 42, ಪ್ರಥಮೇಶ್‌ 28). ವಿಜಯಾ ಬ್ಯಾಂಕ್‌: 47.5 ಓವರ್‌ಗಳಲ್ಲಿ 278 (ಮಹಮ್ಮದ್‌ ತಾಹ 20, ರೋಹನ್ ಕದಮ್‌ 70, ಜೀಶನ್‌ ಅಲಿ ಸಯ್ಯದ್‌ 130, ಪ್ರಥಮೇಶ್‌ 30ಕ್ಕೆ3, ಬಸವರಾಜ್‌ 55ಕ್ಕೆ2, ಪ್ರತೀಕ್ ಪಾಟೀಲ್‌ 47ಕ್ಕೆ2). ಫಲಿತಾಂಶ: ಸೌತ್ ವೆಸ್ಟರ್ನ್‌ ರೈಲ್ವೆ, ಹುಬ್ಬಳ್ಳಿ ತಂಡಕ್ಕೆ 22 ರನ್‌ಗಳ ಜಯ.

ಎಎಸ್‌ಸಿ ಸೆಂಟರ್‌: 25 ಓವರ್‌ಗಳಲ್ಲಿ 128. ರೈಲ್‌ ವ್ಹೀಲ್‌ ಫ್ಯಾಕ್ಟರಿ ಸ್ಪೋರ್ಟ್ಸ್‌ ಅಸೋಸಿಯೇಷನ್‌: 22.4 ಓವರ್‌ಗಳಲ್ಲಿ 3 ವಿಕೆಟ್‌ಗೆ 130ಫಲಿತಾಂಶ: ರೈಲ್‌ ವ್ಹೀಲ್ ತಂಡಕ್ಕೆ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry