ವಿಮಾನಕ್ಕೆ ಬಡಿದ ಉಪಕರಣ

7

ವಿಮಾನಕ್ಕೆ ಬಡಿದ ಉಪಕರಣ

Published:
Updated:

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಜೆಟ್‌ ಏರ್‌ವೇಸ್‌ ವಿಮಾನಕ್ಕೆ ಉಪಕರಣವೊಂದು ಬಡಿದಿದೆ.

‘ಎಸ್2–4329’ ವಿಮಾನಕ್ಕೆ ಉಪಕರಣ ಬಡಿದಿದೆ. ಮುಂಬೈನಿಂದ ಅಹಮದಾಬಾದ್‌ಗೆ ವಿಮಾನದ ಸಂಚಾರ ವಿಳಂಬವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry