ಇನ್ನು ಮುಂದೆ ಕೇವಲ ₹ 2.50 ಗೆ ಸಿಗಲಿವೆ ಸ್ಯಾನಿಟರಿ ನ್ಯಾಪ್‌ಕಿನ್‌!

ಗುರುವಾರ , ಮಾರ್ಚ್ 21, 2019
32 °C

ಇನ್ನು ಮುಂದೆ ಕೇವಲ ₹ 2.50 ಗೆ ಸಿಗಲಿವೆ ಸ್ಯಾನಿಟರಿ ನ್ಯಾಪ್‌ಕಿನ್‌!

Published:
Updated:
ಇನ್ನು ಮುಂದೆ ಕೇವಲ ₹ 2.50 ಗೆ ಸಿಗಲಿವೆ ಸ್ಯಾನಿಟರಿ ನ್ಯಾಪ್‌ಕಿನ್‌!

ನವದೆಹಲಿ : ಮಹಿಳೆಯರ ಆರೋಗ್ಯಕ್ಕೆ ಅನುಕೂಲವಾಗುವ ‘ಸುವಿಧಾ’ ಯೋಜನೆಗೆ ಕೇಂದ್ರ ಸಚಿವ ಅನಂತಕುಮಾರ್‌ ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಚಾಲನೆ ನೀಡಿದರು.

ಈ ಯೋಜನೆಯಡಿ ಜೈವಿಕವಾಗಿ ವಿಘಟನೆ ಹೊಂದುವ ಸ್ಯಾನಿಟರಿ ನ್ಯಾಪ್‌ಕಿನ್‌ ಅನ್ನು ಕೇವಲ ₹ 2.50ಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಪ್ಯಾಡ್‌ಗಳು ಜನೌಷಧಿ ಕೇಂದ್ರಗಳಲ್ಲಿ ಮೇ 28ರಿಂದ ಲಭ್ಯವಾಗಲಿವೆ ಎಂದು ಸಚಿವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry