ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ಧರಿಸದ ದಂಪತಿ ಬೈಕಿಗೆ ಒದೆದು ಗರ್ಭಿಣಿ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿಯ ಬಂಧನ

Last Updated 8 ಮಾರ್ಚ್ 2018, 18:32 IST
ಅಕ್ಷರ ಗಾತ್ರ

ಚೆನ್ನೈ: ಹೆಲ್ಮೆಟ್ ಧರಿಸದ ದಂಪತಿಯ ಬೈಕಿಗೆ ನಡುರಸ್ತೆಯಲ್ಲೇ ಒದೆದು, ಬೈಕಿನಲ್ಲಿದ್ದ ಗರ್ಭಿಣಿ ಸಾವಿಗೆ ಕಾರಣವಾದ ತಮಿಳುನಾಡಿನ ಸಂಚಾರಿ ಪೊಲೀಸ್ ಅಧಿಕಾರಿ ಕಾಮರಾಜ್‌ರನ್ನು ಗುರುವಾರ ಬಂಧಿಸಲಾಗಿದೆ.

ಮೃತ ಮಹಿಳೆ ಉಷಾ ಎಂದು ಗುರುತಿಸಲಾಗಿದ್ದು, ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು.

ತಿರುಚಿರಪಲ್ಲಿಯ ಬಳಿ ದಂಪತಿ ಬುಧವಾರ ಬೈಕಿನಲ್ಲಿ ಹೋಗುತ್ತಿದ್ದರು. ಆದರೆ ಹಿಂಬದಿ ಸವಾರರಾಗಿದ್ದ ಉಷಾ ಹೆಲ್ಮೆಟ್ ಧರಿಸಿರಲಿಲ್ಲ. ಇವರನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿ ಬೈಕಿಗೆ ಒದೆದಾಗ, ಕೆಳಗೆ ಬಿದ್ದ ಗರ್ಭಿಣಿ ಉಷಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಬಂಧಿತ ಕಾಮರಾಜ್ ದುರ್ವರ್ತನೆಯನ್ನು ಖಂಡಿಸಿದ ರಾಜಕೀಯ ಮುಖಂಡರು ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಾವಿಗೀಡಾದರೆ ಪರಿಹಾರ ಘೋಷಿಲಾಗುತ್ತದೆ. ಇದೇ ರೀತಿಯಲ್ಲಿ ಮೃತ ಉಷಾ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದಿದ್ದಾರೆ.

A Tamil Nadu Police officer has been arrested after he kicked a motorcycle on a busy road, forcing a pregnant woman who was riding pillion to fall and die, officials said on Thursday.

The four-month pregnant woman, identified as Usha, was killed after crashing on the road in Tiruchirappalli on Wednesday, triggering huge protests. The officer was taken into custody later. The 30-year-old woman was not wearing a helmet.

“It is a clear case of murder. The traffic police initially allowed us to go. But this official chased us and kicked the bike, resulting in my wife’s death,” her husband Raja, who was riding the bike without a helmet, told a television channel on Thursday.

Political leaders on Thursday demanded strong action against the erring Traffic Police Inspector, identified only as Kamaraj.

Another man told the channel that Kamaraj should be booked for murder.

“When a police officer dies on duty, the government announces compensation. Similarly, Usha’s family should be given compensation as she was killed by a traffic inspector.”

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT