ಜಮ್ಮು ಕಾಶ್ಮೀರ: ಮತ್ತೊಬ್ಬ ಯೋಧ ಆತ್ಮಹತ್ಯೆಗೆ ಶರಣು

ಮಂಗಳವಾರ, ಮಾರ್ಚ್ 26, 2019
29 °C

ಜಮ್ಮು ಕಾಶ್ಮೀರ: ಮತ್ತೊಬ್ಬ ಯೋಧ ಆತ್ಮಹತ್ಯೆಗೆ ಶರಣು

Published:
Updated:
ಜಮ್ಮು ಕಾಶ್ಮೀರ: ಮತ್ತೊಬ್ಬ ಯೋಧ ಆತ್ಮಹತ್ಯೆಗೆ ಶರಣು

ಕುಪ್ವಾರ:  ಜಮ್ಮು ಕಾಶ್ಮೀರದ ಕುಪ್ವಾರದ ವರ್ನಾವ್ ಸೇನಾ ಶಿಬಿರದಲ್ಲಿ ಯೋಧನೊಬ್ಬ ಗುರುವಾರ ಸೇನಾ ಪಿಸ್ತೂಲಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಯೋಧ ಸೆಪೋಯ್ ಶಂಕರ್ ಸಿಂಗ್(31) ರಾಜಸ್ತಾನ ನಿವಾಸಿ. ಇವರು 18 ರಾಷ್ಟ್ರೀಯ ರೈಫಲ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆತ್ಮಹತ್ಯೆಯ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಕಳೆದ ಬುಧವಾರ 30 ರಾಷ್ಟ್ರೀಯ ರೈಫಲ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿರೇಂದರ್ ಸಿನ್ಹಾ ಸೇನಾ ಪಿಸ್ತೂಲಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Kupwara, (Jammu and Kashmir) [India], Mar 8: In yet another suicide bid, a soldier took his own life in Jammu and Kashmir's Kupwara district on Thursday.

Sepoy Shankar Singh, a resident of Rajasthan, shot himself with his service rifle at an Army camp in the district's Warnow area.

The 31-year-old soldier was posted with the 18 Rashtriya Rifles.

The reason for his suicide is yet to be ascertained.

Earlier on Wednesday, in Kupwara's Langate area, Sepoy Birender Sinha, who was posted with the 30 Rashtriya Rifles, shot himself dead with his service rifle.(ANI)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry