ಸೆನ್ಸಾರ್ ಹಂತದಲ್ಲಿ ‘ಅಸತೋಮ ಸದ್ಗಮಯ’

7

ಸೆನ್ಸಾರ್ ಹಂತದಲ್ಲಿ ‘ಅಸತೋಮ ಸದ್ಗಮಯ’

Published:
Updated:
ಸೆನ್ಸಾರ್ ಹಂತದಲ್ಲಿ ‘ಅಸತೋಮ ಸದ್ಗಮಯ’

ಅಶ್ವಿನ್ ಪಿರೇರಾ ನಿರ್ಮಿಸುತ್ತಿರುವ ‘ಅಸತೋಮ ಸದ್ಗಮಯ’ ಚಲನಚಿತ್ರವು ಸೆನ್ಸಾರ್ ಮಂಡಳಿಯ ಅಂಗಳ ತಲುಪಿದೆ. ಈ ಚಿತ್ರ ಸಂಪೂರ್ಣವಾಗಿ ಕೌಟುಂಬಿಕ ಕಥಾಹಂದರ ಹೊಂದಿದ್ದು, ಮಹಿಳೆಯರು ಮತ್ತು ಮಕ್ಕಳು ನೋಡಬೇಕಾದ ಸಿನೆಮಾ ಎಂಬುದು ನಿರ್ದೇಶಕ ರಾಜೇಶ್ ವೇಣೂರ್ ಅಭಿಪ್ರಾಯ.

ಚಿತ್ರದ ಹಾಡುಗಳ ಸಿ.ಡಿ ಶೀಘ್ರವೇ ಬಿಡುಗಡೆ ಆಗಲಿದೆಯಂತೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿಜಯಪ್ರಕಾಶ್, ಅನುರಾಧಾ ಭಟ್, ಪದ್ಮಲತಾ ಅವರು ಹಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಚಿತ್ರವನ್ನು ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ನಿರ್ಮಾಪಕರು. ಈ ಚಿತ್ರದಲ್ಲಿ ರಾಧಿಕಾ ಚೇತನ್ ಜೊತೆಗೆ ಕಿರಣ್ ರಾಜ್ ಹಾಗೂ ಲಾಸ್ಯಾ ನಾಗರಾಜ್ ಅವರು ಮುಖ್ಯಭೂಮಿಕೆಯಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry