ಮನೆಯಲ್ಲಿ ವೈ–ಫೈ ಸಂಪರ್ಕ ಕಡಿತಗೊಳಿಸಿದ ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ

7
ಮುಖ, ಎದೆ, ತಲೆಯ ಭಾಗಗಳಲ್ಲಿ ಗಾಯ

ಮನೆಯಲ್ಲಿ ವೈ–ಫೈ ಸಂಪರ್ಕ ಕಡಿತಗೊಳಿಸಿದ ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ

Published:
Updated:
ಮನೆಯಲ್ಲಿ ವೈ–ಫೈ ಸಂಪರ್ಕ ಕಡಿತಗೊಳಿಸಿದ ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ

ಹೈದರಾಬಾದ್: ರಾತ್ರಿ ಮನೆಯಲ್ಲಿನ ವೈ–ಫೈ ಸಂಪರ್ಕ ಕಡಿತಗೊಳಿಸಿದ ಪತ್ನಿಯ ಮೇಲೆ ಕೋಪಗೊಂಡ ಪತಿ ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ  ಇಲ್ಲಿನ ಸೋಮಾಜಿಗುಡದಲ್ಲಿ ಬುಧವಾರ ರಾತ್ರಿ ನಡೆದಿದೆ.

ಹಲ್ಲೆಗೊಳಗಾದ ಪತ್ನಿ ರೇಷ್ಮಾ ಸುಲ್ತಾನ ಅವರ ಮುಖ, ಎದೆ ಹಾಗೂ ತಲೆಯ ಭಾಗಗಳಲ್ಲಿ ತೀವ್ರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ರೇಷ್ಮಾ ಸುಲ್ತಾನ ಅವರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದೊಂದು ವೈವಾಹಿಕ ಕದನ. ಪ್ರಕರಣದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಇವರಿಬ್ಬರ ನಡುವೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

HYDERABAD:  A woman was beaten up by her husband allegedly over switching off the WiFi connection to force him to go to sleep in Somajiguda area here, police said.

Reshma Sultana reportedly switched off the connection on Wednesday night following which her husband got angry and punched her indiscriminately, according to a complaint lodged by Ms Sultana's mother.

COMMENTS

Ms Sultana, a mother of three, is undergoing treatment at a private hospital here. She suffered injuries on her chest, face and head.A police officer said the couple had marital disputes and counselling is going on before a decision is taken on registering a case and arresting the husband.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry