ಪಿಎನ್‌ಬಿ ಪ್ರಕರಣ: ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದ ಮೆಹುಲ್ ಚೋಕ್ಸಿ

7
ನಿರಂತರವಾದ ಆರೋಗ್ಯ ಸಮಸ್ಯೆ

ಪಿಎನ್‌ಬಿ ಪ್ರಕರಣ: ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದ ಮೆಹುಲ್ ಚೋಕ್ಸಿ

Published:
Updated:
ಪಿಎನ್‌ಬಿ ಪ್ರಕರಣ: ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದ ಮೆಹುಲ್ ಚೋಕ್ಸಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದ (ಪಿಎನ್‌ಬಿ ವಂಚನೆ ಪ್ರಕರಣ) ಆರೋಪಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರು ನಿರಂತರವಾದ ಆರೋಗ್ಯ ಸಮಸ್ಯೆಯಿಂದ ಭಾರತಕ್ಕೆ ಬರಲು ಅಸಾಧ್ಯವಾಗುತ್ತದೆ ಎಂದು ಸಿಬಿಐಗೆ ತಿಳಿಸಿದ್ದಾರೆ.ತನಿಖೆಗೆ ಹಾಜರಾಗುವಂತೆ ಸಿಬಿಐ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಚೋಕ್ಸಿ, 'ನಾನು ಫೆಬ್ರುವರಿ ಮೊದಲ ವಾರದಿಂದ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸಾ ಪ್ರಕ್ರಿಯೆ ಇನ್ನೂ ಮುಗಿದಿಲ್ಲ' ಎಂದು ಉತ್ತರಿಸಿದ್ದಾರೆ.

‘ಸರ್ಕಾರ ನನ್ನ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸಿದೆ. ಇದಕ್ಕೆ ಮುಂಬೈ ಆರ್‌ಪಿಒ ಕಚೇರಿಯನ್ನು ಕೇಳಿದರೆ ಸಮರ್ಪಕವಾದ ವಿವರಣೆ ನೀಡುತ್ತಿಲ್ಲ. ನನ್ನ ಪಾಸ್‌ಪೋರ್ಟ್‌ನ್ನು ಯಾಕೆ ರದ್ದುಗೊಳಿಸಲಾಗಿದೆ. ಹೇಗೆ ನನಗೆ ಭಾರತದಲ್ಲಿ ಭದ್ರತೆ ದೊರೆಯುತ್ತದೆ’ ಎಂದು ಚೋಕ್ಸಿ ಪ್ರಶ್ನಿಸಿದ್ದಾರೆ.ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿ–ಮೆಹುಲ್‌ ಚೋಕ್ಸಿ ಇಬ್ಬರು ತನಿಖೆಗೆ ಹಾಜರಾಗಬೇಕು ಎಂದು ಸಿಬಿಐ ಪತ್ರ ಬರೆದಿತ್ತು.

New Delhi: In a strongly worded letter, Mehul Choksi, the main accused along with Nirav Modi in the PNB fraud case and promoter of Gitanjali Group told the Central Bureau of Investigation (CBI) that it was "impossible" for him to return to India due to his "persistent health problem".

As his passport has been suspended by the Government, he also demanded to know the reason behind the action.

"As my passport stands suspended, I further wish to point out that the RPO Mumbai has not given me any explanation as to why my passport has been suspended and as to how I am a security threat to India," Choksi told the CBI.

He further stated that he was also not in a position to travel due to his persisting health problem.

"I had a cardiac procedure which was conducted in the first week of February 2018 and there is still pending work to be done on the same," he said.

Millionaire jeweller Nirav Modi and his uncle Mehul Choksi are accused in the fraudulent issuance of Letters of Undertaking (LoUs) and Letters of Credit (LCs) worth USD 2 billion (approximately Rs 12,636 crore) by the Punjab National Bank.

Earlier, in a letter, the CBI had asked Nirav Modi to join the investigation mandatorily to which he replied that he could not as he had business committments abroad.

A special PMLA court in Mumbai last week issued non-bailable warrants against Nirav Modi and Mehul Choksi in connection with the fraud.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry