ಶಾರುಕ್ ಅಭಿನಯ ಮೆಚ್ಚಿದ ಆನಂದ್

7

ಶಾರುಕ್ ಅಭಿನಯ ಮೆಚ್ಚಿದ ಆನಂದ್

Published:
Updated:
ಶಾರುಕ್ ಅಭಿನಯ ಮೆಚ್ಚಿದ ಆನಂದ್

‘ಶಾರುಖ್ ಖಾನ್ ಒಬ್ಬ ಸೂಪರ್ ಸ್ಟಾರ್ ಆಗಿರಬಹುದು. ಆದರೆ ದೆಹಲಿಯ ಯುವಕನ ಪಾತ್ರವೊಂದು ಅವರ ಹೃದಯದಲ್ಲಿ ಶಾಶ್ವತವಾಗಿರುತ್ತದೆ’ ಎಂದು ಶಾರುಖ್‌ ಅವರ ಬಹುನಿರೀಕ್ಷಿತ ಚಿತ್ರ ‘ಜಿರೋ’ದ ನಿರ್ದೇಶಕ ಆನಂದ್ ಎಲ್. ರಾಯ್ ಹೇಳಿದ್ದಾರೆ.

‘ಜಿರೋ’ ಚಿತ್ರದಲ್ಲಿ ಕುಬ್ಜ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಾರುಖ್ ನಟನೆ ಅಮೋಘ ಎಂದಿರುವ ಅವರು, ಮೀರತ್‌ನಿಂದ ನ್ಯೂಯಾರ್ಕ್‌ವರೆಗಿನ ಪ್ರಯಾಣದಲ್ಲಿ ಎದುರಾಗುವ ಸವಾಲುಗಳನ್ನು ಚಿತ್ರ ಕಟ್ಟಿಕೊಡುತ್ತದೆ ಎಂದಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ಕಣಿವೆಯಲ್ಲಿ ಚಿತ್ರೀಕರಣ ಮಾಡುವಾಗ, ಶಾರುಕ್‌ ಅವರ ಅಭಿನಯ ನೋಡುವಾಗೆಲ್ಲಾ ಭಾರತಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೆ. ‘ದೆಹಲಿಯ ಯುವಕರು ಅಸಾಧ್ಯವಾದುದನ್ನು ಸಾಧಿಸುತ್ತಾರೆ’ ಎಂದು ಮನದದಲ್ಲಿಯೇ ಗೊಣಗುತ್ತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry