ಪರಿಹಾರ?

7

ಪರಿಹಾರ?

Published:
Updated:

ಚುನಾವಣೆಗೆ ಇದೆ ದಿನ ಎಣಿಕೆ!

ಯಾರಿಗೆ ಬಿದ್ದರೇನು ಕುಣಿಕೆ!

ಪ್ರಚಲಿತ ಎಲ್ಲೆಡೆ ಅನ್ನ ದಾಸೋಹ!

ವಿತರಣೆ, ಸಸ್ಯಾಹಾರ– ಮಾಂಸಾಹಾರ

ಗೆದ್ದರೆ ತುಲಾಭಾರ

ಸೋತವರಿಗೆ...?

ಸಾಂತ್ವನ ಪರಿಹಾರ!

–ದೇವಕಿಸುತ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry