ತಾಲಿಬಾನಿಗಳ ಹತ್ಯೆ

7

ತಾಲಿಬಾನಿಗಳ ಹತ್ಯೆ

Published:
Updated:

ಡೇರಾ ಇಸ್ಮಾಯಿಲ್ ಖಾನ್: ಅಫ್ಗಾನಿಸ್ತಾನ ಗಡಿ ಸಮೀಪದಲ್ಲಿ ಅಮೆರಿಕದ ಡ್ರೋನ್ ವಿಮಾನಗಳು ನಡೆಸಿದ ಕ್ಷಿಪಣಿ ದಾಳಿಗೆ 21 ಬಂಡುಕೋರರು ಮೃತಪಟ್ಟಿದ್ದಾರೆ. ಮೃತರಲ್ಲಿ ಪಾಕಿಸ್ತಾನ ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಫಜುಲ್ಲಾನ ಪುತ್ರ ಸೇರಿದ್ದಾನೆ. 

ಫಜುಲ್ಲಾ ಇದ್ದ ಅಫ್ಗಾನಿಸ್ತಾನದ ಕುನಾರ್ ಪ್ರಾಂತ್ಯದ ಅಡಗುದಾಣದ ಮೇಲೆ ಬುಧವಾರ ಈ ದಾಳಿ ನಡೆದಿದೆ. ಈ ವೇಳೆ ಫಜುಲ್ಲಾ ಸ್ಥಳದಲ್ಲಿ ಇರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry