‘ಹಕ್ಕಾನಿಗೆ ಪಾಕ್ ನೆರವು’

7

‘ಹಕ್ಕಾನಿಗೆ ಪಾಕ್ ನೆರವು’

Published:
Updated:

ವಾಷಿಂಗ್ಟನ್: ಅಫ್ಗಾನಿಸ್ತಾನ ಗಡಿಯಲ್ಲಿ ವಿಧ್ವಂಸಕ ಕೃತ್ಯ ಮುಂದುವರಿಸುತ್ತಿರುವ ಹಕ್ಕಾನಿ ಉಗ್ರ ಸಂಘಟನೆಗೆ ಪಾಕಿಸ್ತಾನದ ಒಳಗಿನಿಂದಲೇ ಬೆಂಬಲ ಸಿಗುತ್ತಿದೆ ಎಂದು ನ್ಯಾಟೊ ಸೇನಾ ಸಮಿತಿ ಆರೋಪಿಸಿದೆ.

‘ಪಾಕಿಸ್ತಾನದಲ್ಲಿ ಹಕ್ಕಾನಿ ಉಗ್ರರಿಗೆ ಭದ್ರ ನೆಲೆಯಿದ್ದು, ಬೆಂಬಲ ದೊರೆಯುತ್ತಿರುವುದನ್ನು ನಾವು ಈಗಲೂ ಕಾಣಬಹುದು’ ಎಂದು ಅದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry