ವಾಸ್ತುಶಿಲ್ಪಿ ದೋಷಿಗೆ ಪ್ರಿಟ್ಜಕರ್ ಪ್ರಶಸ್ತಿ

ಸೋಮವಾರ, ಮಾರ್ಚ್ 25, 2019
31 °C

ವಾಸ್ತುಶಿಲ್ಪಿ ದೋಷಿಗೆ ಪ್ರಿಟ್ಜಕರ್ ಪ್ರಶಸ್ತಿ

Published:
Updated:
ವಾಸ್ತುಶಿಲ್ಪಿ ದೋಷಿಗೆ ಪ್ರಿಟ್ಜಕರ್ ಪ್ರಶಸ್ತಿ

ಬ್ಯಾಂಕಾಕ್‌ : ಭಾರತದ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರಿಗೆ ನೊಬೆಲ್‌ಗೆ ಸಮಾನವಾದ ‘ಪ್ರಿಟ್ಜಕರ್‌’ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

60 ವರ್ಷಗಳಿಗಿಂತಲೂ ಹೆಚ್ಚು ಕಾಲ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₹65ಲಕ್ಷ (1ಲಕ್ಷ ಡಾಲರ್‌) ಮೊತ್ತವನ್ನು ಒಳಗೊಂಡಿದೆ.

ಬೆಂಗಳೂರು ಐಐಎಂ, ಅಹಮದಾಬಾದ್‌ನ ‘ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಪ್ಲಾನಿಂಗ್ ಅಂಡ್ ಟೆಕ್ನಾಲಜಿ’ ಸೇರಿದಂತೆ ಹಲವು ಕಟ್ಟಡಗಳಿಗೆ ಬಾಲಕೃಷ್ಣ ವಿನ್ಯಾಸ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry