‘ಇಂದಿರಾ ಕ್ಯಾಂಟೀನ್‌ನಲ್ಲಿ ಉಂಡೋರೆಲ್ಲ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ’

6

‘ಇಂದಿರಾ ಕ್ಯಾಂಟೀನ್‌ನಲ್ಲಿ ಉಂಡೋರೆಲ್ಲ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ’

Published:
Updated:
‘ಇಂದಿರಾ ಕ್ಯಾಂಟೀನ್‌ನಲ್ಲಿ ಉಂಡೋರೆಲ್ಲ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ’

ನೋಡ್ ಗುರು, ಇಂದಿರಾ ಕ್ಯಾಂಟೀನ್‌ನಲ್ಲಿ ಉಂಡೋರೆಲ್ಲ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ... ಜನೌಷಧ ಕೇಂದ್ರಗಳಲ್ಲಿ ಔಷಧಿ ಕೊಂಡೋರೆಲ್ಲ ಬಿಜೆಪಿಗೆ ವೋಟ್ ಹಾಕಲ್ಲ... ಜಾಗ್ವಾರ್ ಸಿನಿಮಾ ಬಿಟ್ಟಿಯಾಗಿ ನೋಡ್ದೋರೆಲ್ಲ ಜೆಡಿಎಸ್‌ಗೆ ವೋಟ್ ಹಾಕಲ್ಲ... ನೆನಪಿರಲಿ!

–ಕಿರಣ‏ @coffeewithkiran

ಕರ್ನಾಟಕ ಕಾಂಗ್ರೆಸ್‌ನಿಂದ ಮಹಿಳೆಯರಿಗೆ ಉಡುಗೊರೆಗಳು... ಡಿಸಿ‌ ಸಿಂಧೂರಿಗೆ ವರ್ಗಾವಣೆ ಭಾಗ್ಯ, ಡಿಸಿ ಶಿಖಾ ಅವರಿಗೆ ಧಮಕಿ ಭಾಗ್ಯ, ಡಿ.ಎಸ್.ಪಿ ಅನುಪಮಾ ಶೆಣೈ ಅವರಿಗೆ ಕಿರುಕುಳ ಮತ್ತು ರಾಜೀನಾಮೆ ಭಾಗ್ಯ... ಹೀಗೆ ಪಟ್ಟಿ ದೊಡ್ಡದಿದೆ..

–ಗಜಾನಂದ ಪಾಟೀಲ @gaju35klsgit

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry