ಕ್ರಿಕೆಟ್‌: ಆರ್‌ಬಿಐ ತಂಡಕ್ಕೆ ಜಯ

7

ಕ್ರಿಕೆಟ್‌: ಆರ್‌ಬಿಐ ತಂಡಕ್ಕೆ ಜಯ

Published:
Updated:

ಬೆಂಗಳೂರು: ಕೆ.ಎಲ್‌.ಶ್ರೀಜಿತ್‌ (82) ಅವರ ಅರ್ಧಶತಕದ ನೆರವಿನಿಂದ ರಿಸರ್ವ್‌ ಬ್ಯಾಂಕ್‌ ಆಫ್‌ಇಂಡಿಯಾ (ಆರ್‌ಬಿಐ) ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಗುಂಪು ಎರಡರ ಕ್ರಿಕೆಟ್ ಪಂದ್ಯದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎದುರು 6 ವಿಕೆಟ್‌ಗಳ ಜಯಭೇರಿ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 245 (ಮಂಜುನಾಥ್‌ 21, ಅನಿರುದ್ಧ ಜೋಷಿ 72, ಬಿ.ಅಖಿಲ್‌ 46; ಮೇಲು ಕ್ರಾಂತಿಕುಮಾರ್‌ 40ಕ್ಕೆ2, ಅನಿಲ್‌ 40ಕ್ಕೆ2). ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾ: 49.4 ಓವರ್‌ಗಳಲ್ಲಿ 4 ವಿಕೆಟ್‌ಗೆ 246 (ಕೆ.ಎಲ್‌.ಶ್ರೀಜಿತ್‌ 82, ಮೇಲು ಕ್ರಾಂತಿಕುಮಾರ್‌ 58, ನಿರ್ಮಲ್‌ ಸೆಲ್ವರಾಜ್‌ 69).

ಫಲಿತಾಂಶ: ರಿಸರ್ವ್‌ ಬ್ಯಾಂಕ್ಆ ಫ್‌ ಇಂಡಿಯಾ ತಂಡಕ್ಕೆ 6 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry