‘ಭೂಮಿ’ ಕೋಶ ಮತ್ತೆ ಕಾರ್ಯಾರಂಭ

7

‘ಭೂಮಿ’ ಕೋಶ ಮತ್ತೆ ಕಾರ್ಯಾರಂಭ

Published:
Updated:

ಧಾರವಾಡ: ಬ್ಯಾಟರಿ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಭೂಮಿ ಕೋಶ, ಶುಕ್ರವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ.

‘ಭೂಮಿ’ ಕೋಶ ಸ್ಥಗಿತ: ಜನರ ಪರದಾಟ’ ಎಂಬ ವಿಶೇಷ ವರದಿ ಮಾರ್ಚ್ 2ರ ‘ಪ್ರಜಾವಾಣಿ’ ಯಲ್ಲಿ ಪ್ರಕಟಗೊಂಡಿತ್ತು. ಇದಾಗಿ ಒಂದು ವಾರದೊಳಗಾಗಿ ಬ್ಯಾಟರಿ ಬದಲಿಸಲಾಗಿದೆ.

‘ಕಂದಾಯ ಇಲಾಖೆಯ ಭೂಮಿ ಕೋಶದಲ್ಲಿ 3.5ಕಿಲೋ ವಾಟ್‌ ಸಾಮರ್ಥ್ಯದ ನೂತನ ಬ್ಯಾಟರಿಗಳನ್ನು ಅಳವಡಿಸಲಾಗಿದೆ’ ಎಂದು ತಹಶೀಲ್ದಾರ್ ಪ್ರಕಾಶ ಕುದರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry