ದಿಂಡಿ ಉತ್ಸವ: ಸಾಧಕ ವಿದ್ಯಾರ್ಥಿಗೆ ಸನ್ಮಾನ

7

ದಿಂಡಿ ಉತ್ಸವ: ಸಾಧಕ ವಿದ್ಯಾರ್ಥಿಗೆ ಸನ್ಮಾನ

Published:
Updated:
ದಿಂಡಿ ಉತ್ಸವ: ಸಾಧಕ ವಿದ್ಯಾರ್ಥಿಗೆ ಸನ್ಮಾನ

ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಇಲ್ಲಿನ ಪಾಂಡುರಂಗ ದೇವಸ್ಥಾನದಲ್ಲಿ ಮೂರು ದಿನಗಳವರೆಗೆ ದಿಂಡಿ ಉತ್ಸವ ಕಾರ್ಯಕ್ರಮ ನಡೆಯಿತು.

ದೇವಸ್ಥಾನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪವನ ಬೋಮಲೆ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ವೆಂಕಟೇಶ ಮಾತಾಡೆ, ಕಿರಣ ನವಲೆ, ಅರುಣ ನವಲೆ, ಪುಂಡಲೀಕರಾವ್‌ ಮಾತಾಡೆ, ಪ್ರವೀಣ ಬೋಮಲೆ, ಪ್ರವೀಣ ಮಾತಾಡೆ, ಸಂತೋಷ ಸರ್ವದೆ, ನಾರಾಯಣರಾವ್‌ ಭಿಸೆ, ಗೋವಿಂದ ತಾಂದಳೆ, ಉಮಾಪತಿ ಬೋಮಲೆ, ಪ್ರಭು ಬೋಮಲೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry