ಎಚ್‌ಕೆಆರ್‌ಡಿಬಿಗೆ ರಾಯರಡ್ಡಿ ಅಧ್ಯಕ್ಷ

ಶುಕ್ರವಾರ, ಮಾರ್ಚ್ 22, 2019
21 °C

ಎಚ್‌ಕೆಆರ್‌ಡಿಬಿಗೆ ರಾಯರಡ್ಡಿ ಅಧ್ಯಕ್ಷ

Published:
Updated:
ಎಚ್‌ಕೆಆರ್‌ಡಿಬಿಗೆ ರಾಯರಡ್ಡಿ ಅಧ್ಯಕ್ಷ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಸರ್ಕಾರ ನೇಮಿಸಿದೆ.

ಈ ಭಾಗದ ಸಚಿವರನ್ನು ಸರದಿಯಂತೆ ಈ ಮಂಡಳಿಗೆ ಅಧ್ಯಕ್ಷರನ್ನಾಗಿ ಎರಡು ವರ್ಷದ ಅವಧಿಗೆ ನೇಮಿಸಲಾಗುತ್ತದೆ.ಮೊದಲ ಬಾರಿಗೆ ದಿ.ಖಮರುಲ್‌ ಇಸ್ಲಾಂ ಅಧ್ಯಕ್ಷರಾಗಿದ್ದರು. ಆ ನಂತರ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರನ್ನು ನೇಮಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry