‘371 (ಜೆ)ಗೆ ಗದಗ ಜಿಲ್ಲೆಯ ಗ್ರಾಮಗಳ ಸೇರ್ಪಡೆ ಮಾಡಲ್ಲ’

ಗುರುವಾರ , ಮಾರ್ಚ್ 21, 2019
25 °C

‘371 (ಜೆ)ಗೆ ಗದಗ ಜಿಲ್ಲೆಯ ಗ್ರಾಮಗಳ ಸೇರ್ಪಡೆ ಮಾಡಲ್ಲ’

Published:
Updated:
‘371 (ಜೆ)ಗೆ ಗದಗ ಜಿಲ್ಲೆಯ ಗ್ರಾಮಗಳ ಸೇರ್ಪಡೆ ಮಾಡಲ್ಲ’

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 371(ಜೆ) ಅಡಿಯಲ್ಲಿ ಗದಗ ಜಿಲ್ಲೆಯ ಕೆಲವು ಗ್ರಾಮಗಳ ಸೇರ್ಪಡೆಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗದಗ ಜಿಲ್ಲೆಯ ಕೆಲವು ಗ್ರಾಮಗಳ ಸೇರ್ಪಡೆ ಬಗ್ಗೆ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ. ಹರಪನಳ್ಳಿ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬರುವುದರಿಂದ ಅದಕ್ಕೆ 371(ಜೆ) ಸ್ಥಾನಮಾನ ನೀಡಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry