ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ‘ನೀಚ ರಾಜಕೀಯ’ ಮುಂದುವರಿಸಿದೆ: ಸಿ.ಟಿ.ರವಿ

7

ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ‘ನೀಚ ರಾಜಕೀಯ’ ಮುಂದುವರಿಸಿದೆ: ಸಿ.ಟಿ.ರವಿ

Published:
Updated:
ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ‘ನೀಚ ರಾಜಕೀಯ’ ಮುಂದುವರಿಸಿದೆ: ಸಿ.ಟಿ.ರವಿ

ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ‘ನೀಚ ರಾಜಕೀಯ’ವನ್ನು ಮುಂದುವರಿಸಿದೆ. ಸಿದ್ದರಾಮಯ್ಯ ಸರ್ಕಾರ ಮದ್ದೂರಿನ ಹಿಂದೂ ಕಾರ್ಯಕರ್ತನನ್ನು ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಸಿಲುಕಿಸುತ್ತಿದೆ. ರಾಜ್ಯದ ಅಸಮರ್ಥ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಗ್ಧನ ಜೀವನವನ್ನು ಬಲಿ ಕೊಡುತ್ತಿದ್ದಾರೆ.

–ಸಿ.ಟಿ.ರವಿ, ಶಾಸಕ

*

ಗೌರಿ ಲಂಕೇಶ್‌ ಹಂತಕ ಹಿಂದೂ ಸಂಘಟನೆಯವನಾದರೆ ಆತ ಮುಕ್ತವಾಗಿ ಓಡಾಡಿಕೊಂಡಿರಲು ಬಿಡಬೇಕು. ಮಾಧ್ಯಮ ಮತ್ತು ಬಿಜೆಪಿಯದು ಇದ್ಯಾವ ಬಗೆಯ ಓಲೈಕೆ?

ಭಾಸ್ಕರ್‌, @inclusivemind

*

ಹಿಂದೂ ಯುವಸೇನಾದ ನವೀನ್‌ ಕುಮಾರ್ ಬಂಧನ ಕರ್ನಾಟಕದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್‌ ಯೋಜನೆ ಎಂದು ಬಿಜೆಪಿ ಏಜೆಂಟರು ಟಿ.ವಿ ಚಾನೆಲ್‌ನಲ್ಲಿ ಹೇಳುತ್ತಾರೆ. ನನ್ನ ಪ್ರಶ್ನೆ: ಗೌರಿ ಲಂಕೇಶ್‌ ಮುಸ್ಲಿಮರಾಗಿದ್ದರೇ? ಧನ್ಯವಾದ!

–ಸಲ್ಮಾನ್‌ ನಿಜಮಿ, @SalmanNizami_

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry