ಸದಾಶಿವ ಆಯೋಗ ವರದಿಯನ್ನು ಮನುವಾದಿ, ಕೋಮುವಾದಿಗಳು ಜಾರಿ ಮಾಡಲ್ಲ: ಕೆ.ಎಚ್. ಮುನಿಯಪ್ಪ

ಸೋಮವಾರ, ಮಾರ್ಚ್ 25, 2019
28 °C

ಸದಾಶಿವ ಆಯೋಗ ವರದಿಯನ್ನು ಮನುವಾದಿ, ಕೋಮುವಾದಿಗಳು ಜಾರಿ ಮಾಡಲ್ಲ: ಕೆ.ಎಚ್. ಮುನಿಯಪ್ಪ

Published:
Updated:
ಸದಾಶಿವ ಆಯೋಗ ವರದಿಯನ್ನು ಮನುವಾದಿ, ಕೋಮುವಾದಿಗಳು ಜಾರಿ ಮಾಡಲ್ಲ: ಕೆ.ಎಚ್. ಮುನಿಯಪ್ಪ

ಕೊರಟಗೆರೆ: ಸಂವಿಧಾನವನ್ನೇ ಬದಲಿಸಬೇಕು ಎಂಬ ಹುನ್ನಾರ ನಡೆಸುತ್ತಿರುವ ಮನುವಾದಿ, ಕೋಮುವಾದಿ ಬಿಜೆಪಿಯವರು ಸದಾಶಿವ ಆಯೋಗ ವರದಿ ಜಾರಿ ಮಾಡಲ್ಲ. ಕಾಂಗ್ರೆಸ್ ಪಕ್ಷವೇ ಜಾರಿಗೊಳಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಹೇಳಿದರು.

ಭಾನುವಾರ ಕೊರಟಗೆರೆಯಲ್ಲಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಎಲ್ಲ ಹಿರಿಯ ಮುಖಂಡರು ಒಟ್ಟಿಗೆ ಇದ್ದೇವೆ. ಭಿನ್ನಾಭಿಪ್ರಾಯಗಳಿಲ್ಲ. ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry