ಕಡಿಮೆ ತಿನ್ನುವುದು!

7

ಕಡಿಮೆ ತಿನ್ನುವುದು!

Published:
Updated:

‘ಕಡಿಮೆ ತಿನ್ನುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು’. ಇದು ಸಾಹಿತಿ ಶಿವರಾಮ ಕಾರಂತರು ಆಡಿದ ಮಾತು.

ಅವರನ್ನು ಊಟಕ್ಕೆ ಕರೆದವರೊಬ್ಬರು, ‘ನೀವು ಇಷ್ಟೇನಾ ತಿನ್ನುವುದು’ ಎಂದಾಗ ಕಾರಂತರು ಹಾಗೆ ಉತ್ತರಿಸಿದ್ದರಂತೆ. ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಬಾಲಕೃಷ್ಣ ಅಡಿಗ ಅವರು ಸಭಿಕರಿಗೆ ಉಣಿಸಿದ ಉಪನ್ಯಾಸದ ತುಣುಕು ಇದು.

‘ಮಾತು ಮಾಣಿಕ್ಯ’ ಅಂದರೆ ಹೀಗಿರಬಹುದಲ್ಲವೇ?‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry