ಅಂತರ್ಜಾತಿ ವಿವಾಹ: ಮನೆಯವರಿಂದಲೇ ಗರ್ಭಿಣಿಗೆ ಥಳಿತ

7

ಅಂತರ್ಜಾತಿ ವಿವಾಹ: ಮನೆಯವರಿಂದಲೇ ಗರ್ಭಿಣಿಗೆ ಥಳಿತ

Published:
Updated:

ಜೋಧ್‌ಪುರ, ರಾಜಸ್ಥಾನ: ಅಂತರ್ಜಾತಿ ವಿವಾಹವಾದ ಕಾರಣ ಗರ್ಭಿಣಿ ಹಾಗೂ ಆಕೆಯ ಗಂಡನನ್ನು ಮಹಿಳೆಯ ಮನೆಯವರೇ ಥಳಿಸಿದ್ದಾರೆ. ಬಿಲಾರಾ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಿತ್ರಾ ಹಾಗೂ ಓಂ ಪ್ರಕಾಶ್ ಎಂಬುವರು ಥಳಿತಕ್ಕೊಳಗಾದ ದಂಪತಿ. ಘಟನೆ ಸಂಬಂಧ ಸುಮಿತ್ರಾ ಅವರ ತಾಯಿ, ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜ್ಞೆ ತಪ್ಪುವವರೆಗೂ ಇಬ್ಬರನ್ನೂ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry