ಚಿನ್ನದ ಇಟಿಎಫ್‌ ₹ 773 ಕೋಟಿ ಹೊರ ಹರಿವು

7

ಚಿನ್ನದ ಇಟಿಎಫ್‌ ₹ 773 ಕೋಟಿ ಹೊರ ಹರಿವು

Published:
Updated:

ನವದೆಹಲಿ: ಹೂಡಿಕೆದಾರರು ಫೆಬ್ರುವರಿ ತಿಂಗಳಲ್ಲಿ ಚಿನ್ನದ ಹೂಡಿಕೆ ನಿಧಿಗಳಲ್ಲಿನ (ಇಟಿಎಫ್‌) ₹ 94 ಕೋಟಿಗಳನ್ನು ವಾಪಸ್‌ ಪಡೆದಿದ್ದಾರೆ.

ಈ ಹಣಕಾಸು ವರ್ಷದಲ್ಲಿ ಇದುವರೆಗೆ ಇಟಿಎಫ್‌ಗಳಿಂದ ಒಟ್ಟು ₹ 773 ಕೋಟಿಗಳಷ್ಟು ಬಂಡವಾಳದ ಹೊರ ಹರಿವು ನಡೆದಿದೆ. ಇಟಿಎಫ್‌ಗಳಲ್ಲಿನ ಹೂಡಿಕೆಯು ಹೆಚ್ಚು ಲಾಭ ತರದಿರುವುದು ಮತ್ತು ಬೆಲೆಯಲ್ಲಿನ ಏರಿಳಿತದ ಕಾರಣಕ್ಕೆ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry