ವಿಮಾನ ಸಂಚಾರಕ್ಕೆ ಅಡಚಣೆ

5

ವಿಮಾನ ಸಂಚಾರಕ್ಕೆ ಅಡಚಣೆ

Published:
Updated:

‌ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ದಟ್ಟ ಮಂಜು ಕವಿದ ಕಾರಣ ವಿಮಾನಗಳು ಇಳಿಯಲಿಲ್ಲ. ನಿಲ್ದಾಣದತ್ತ ಬಂದ ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು.

ಅಬುಧಾಬಿಯಿಂದ ಹಾಗೂ ಬೆಂಗಳೂರಿನಿಂದ ಹೊರಟು ಮಂಗಳೂರಿನತ್ತ ಬರುತ್ತಿದ್ದ ಜೆಟ್ ಏರ್‌ವೇಸ್‌ ವಿಮಾನಗಳನ್ನು ಬೆಂಗಳೂರಿನತ್ತ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry