3.97 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

7

3.97 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

Published:
Updated:
3.97 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

ಬೆಂಗಳೂರು: ಪೋಲಿಯೊ ನಿರ್ಮೂಲನೆ ಅಭಿಯಾನದ ಎರಡನೇ ಹಂತದಲ್ಲಿ ನಗರದ ಕೇಂದ್ರ ಭಾಗದಲ್ಲಿ ಭಾನುವಾರ 3.97 ಲಕ್ಷ ಮಕ್ಕಳಿಗೆ ಹನಿ ಹಾಕಲಾಗಿದೆ.

ಪೂರ್ವ ವಲಯದಲ್ಲಿ 1.27 ಲಕ್ಷ, ದಕ್ಷಿಣ ವಲಯದಲ್ಲಿ 1.33 ಲಕ್ಷ ಹಾಗೂ ಪಶ್ಚಿಮ ವಲಯದಲ್ಲಿ 1.37 ಲಕ್ಷ ಮಕ್ಕಳು ಹನಿ ಹಾಕಿಸಿಕೊಂಡಿದ್ದಾರೆ. ಇದೇ 14ರವರೆಗೆ ಅಭಿಯಾನ ಮುಂದುವರಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry