ಜಿನ್‌ಪಿಂಗ್ ಅಧಿಕಾರಕ್ಕೆ ವಿರೋಧ

7
ಜೀವಿತಾವಧಿಗೆ ಅಧಿಕಾರ

ಜಿನ್‌ಪಿಂಗ್ ಅಧಿಕಾರಕ್ಕೆ ವಿರೋಧ

Published:
Updated:
ಜಿನ್‌ಪಿಂಗ್ ಅಧಿಕಾರಕ್ಕೆ ವಿರೋಧ

ಮೆಲ್ಬರ್ನ್/ಲಂಡನ್ : ಜೀವಿತಾವಧಿವರೆಗೆ ಚೀನಾದ ಅಧ್ಯಕ್ಷರಾಗಿ ಮುಂದುವರಿಯಲು ಕ್ಸಿ ಜಿನ್‌ಪಿಂಗ್‌ ಅವರಿಗೆ ಅವಕಾಶ ನೀಡಿರುವುದಕ್ಕೆ ಅಮೆರಿಕ, ಆಸ್ಟ್ರೇಲಿಯಾ, ವಿಶ್ವವಿದ್ಯಾಲಯಗಳಲ್ಲಿ ವಿರೋಧ ವ್ಯಕ್ತವಾಗಿದೆ.

‘ನನ್ನ ಅಧ್ಯಕ್ಷರಲ್ಲ’ ಮತ್ತು ‘ನನಗೆ ಒಪ್ಪಿಗೆಯಿಲ್ಲ’ ಎಂಬ ಅರ್ಥದ ಇಂಗ್ಲಿಷ್ ಹಾಗೂ ಚೀನೀ ಭಾಷೆಗಳ ಒಕ್ಕಣೆ ಇರುವ ಭಿತ್ತಿಪತ್ರಗಳು ವಿಶ್ವವಿದ್ಯಾಲಯಗಳ ಆವರಣದಲ್ಲಿ ಕಾಣಿಸಿಕೊಂಡಿವೆ’ ಎಂದು ಬಿಬಿಸಿ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry